Hyundai: BS6 ఇంజిన్ హ్యూందయ్ కార్లపై రూ.60,000 డిస్కౌంట్...

Hyundai: ಇತ್ತೀಚೆಗೆ ದಟ್ಸನ್ ಸಂಸ್ಥೆ ಕೆಲವು ಕಾರುಗಳ ಮೇಲೆ 55 ಸಾವಿರದ ವರೆಗೆ ಡಿಸ್ಕೌಂಟ್ ಹೊರಡಿಸಿದೆ. ಇದೀಗ ಜನಪ್ರಿಯ ಹುಂಡೈ ಕಂಪೆನಿ ಕೂಡ ಕೆಲವುಬಿಎಸ್​6 ಎಂಜಿನ್​ನ ಕಾರುಗಳ ಮೇಲೆ 60 ಸಾವಿರವರೆಗೆ ಡಿಸ್ಕೌಂಟ್ ನೀಡುತ್ತಿದೆ.